Sudeep Birthday : The Villain Movie Team Decide Special Gift To Him | Filmibeat Kannada
2017-08-30
114
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ದಿ ವಿಲನ್ ಚಿತ್ರ ತಂಡ ಸ್ಪೆಷಲ್ ಗಿಫ್ಟ್ ಕೊಡೋಕೆ ರೆಡಿಯಾಗಿದ್ದಾರೆ..ಆದ್ರೆ ಅದನ್ನ ಚಿತ್ರತಂಡ ಸಸ್ಪೆನ್ಸ್ ನಲ್ಲಿ ಇಟ್ಟಿದೆ..ಅವರ ಹುಟ್ಟು ಹಬ್ಬದ ದಿನದೊಂದು ಚಿತ್ರತಂಡ ಅವರಿಗೆ ಕೊಡಲಿದೆಯಂತೆ..